ಹೀಗೆ ಕೆಲವು ಸಾಲುಗಳು...
ಹೇಳಬೇಕೆಂದರೆ
ನನ್ನದು ಪ್ರೀತಿನೇ ಅಲ್ಲ...!!! ಒಂದು ಥರ ಆಕರ್ಷಣೆನೇ ಅನ್ನಿ...!!!
Bloody ಒನ್ ಸೈಡೆಡ್...!!
ತುಂಬಾ ಯೋಚನೆ ಮಾಡಿದೆ,,
ಹಗಲು, ರಾತ್ರಿ ತುಂಬಾ ಒದ್ದಾಡಿದೆ,
ಇವಾಗ ಹೇಳೋಣ,
ಅವಾಗ ಹೇಳೋನ ಅಂತ ಅನ್ಕೊಂಡೆ,,
ಸಾಲದಕ್ಕೆ ಸೆಮಿಸ್ಟರ್ ಪರೀಕ್ಷೆಗಳು,,!!!!
ಬಿಡೋಕಾಗುತ್ಯೆ??
ರಜೆಗೆ ಮನೆಗೆ ಹೋದಾಗ ಅಮ್ಮನಿಗೆ ಪಕ್ಕದ ಮನೆ ಆಂಟಿ ಏನೋ ಹೇಳುತ್ತಿರೋದನ್ನ ಕೆಲ್ಸ್ಕೊಂಡೇ,, "ಶಾರದಮ್ಮನ ಮಗನಿಗೆ ೨೫೦೦೦ ಸಾವಿರ ರೂಪಾಯಿ ಸಂಬಳದ ಕೆಲ್ಸ ಸಿಕ್ಕಿದೆಯೆಂತೆ..." ಅನ್ನೋದು ಮಾತ್ರ ನನ್ನ ಕಿವಿಗೆ ಬಿತ್ತು...!!
ನನ್ನ ಅಮ್ಮ,, ಮುಘ್ದ ಹೆಂಗಸು...
ತನ್ನ ಮಗನಿಗೂ ಒಂದು ಒಳ್ಳೆ ಕೆಲ್ಸ ಸಿಗ್ಲಿ ಅಂತ ದೇವ್ರಿಗೆ ದೀಪ ಹಚ್ಹೋದನ್ನ ನನ್ನ ಕಣ್ಣು ಮಿಸುಗಾಡದೆ ನೋಡಿತ್ತು....!!
ಮತ್ತೆ,, ಕಾಲೇಜು,, ಓದು, ತಳಮಳ....!!!
ಸ್ನೇಹಿತ ಹೇಳಿದಾ,, ಲೇ,, ೨ ಹೊತ್ತು ಜನಿವಾರ ಹಿಡ್ಕೊಂಡು ಜಪಾ ಮಾಡೋ ನಿಂಗೆ ಇದೆಲ್ಲ ಬೇಡ ಕಣೋ ಅಂತ...!!
ಪಾಪ, ನನ್ನ ಸಹಪಾಠಿ, ನನ್ನ ಜೊತೆ ರೂಮ್ ಹಂಚಿಕೊಂಡಿದ್ದ, ಒಂದೇ ಕ್ಲಾಸ್ ಬೇರೆ..!! ಅವನಲ್ದೆ ಮತ್ಯಾರು ಬುದ್ಧಿ ಹೇಳ್ತಾರೆ??
ಮನೆ ಬಿಟ್ಟು ಹೊರಗಡೆ ವಿದ್ಯಾಭ್ಯಾಸ ಮಾಡೋರಿಗೆ.. ಸ್ನೇಹಿತರಲ್ದೆ ಇನ್ಯಾರ್ ಇರ್ತಾರ್ ರಿ?? ಅವರೇ ಅಲ್ವಾ ಎಲ್ಲ...??
ಸರಿ ,, ಅದೆಲ್ಲಿಂದ ಬಂತೋ ಧೈರ್ಯ....ಹೆಂಗೋ ಹೇಳಿಬಿಡೋಣ ಅಂತ ಅನ್ಕೊಂಡೆ,,
ಕಾಲ ಮಿಂಚಿತ್ತು,
ಪರೀಕ್ಷೆ ಎಲ್ಲ ಮುಗಿದಿತ್ತು..
ಫರ್ಸ್ಟ್ ಕ್ಲಾಸ್ ನಲ್ಲಿ ಪಾಸ್ ಕೂಡ ಆಗಿದ್ದೆ...
ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲ್ಸ ಕೂಡ ಸಿಕ್ಕಿತ್ತು....!!
ಅಮ್ಮನ ಪ್ರಾರ್ಥನೆ ಈಡೇರಿತ್ತು...!!
ಅವಳಿಗೆ ಮದುವೆ ಆಗಿದೆ ಅಂತ ಯಾರೋ ನನಗೆ ಹೇಳಿದ್ದ ನೆನಪು...!!
ಸ್ವಲ್ಪ ಬಿಕ್ಕಿದೆನಾದರರೂ,,
ಹೇಳುವ ಮಾತು, ನನ್ನೊಳಗೆ ಸಮಾಧಿ ಕಟ್ಟಿತ್ತು...!!