Monday, 20 April 2020

ಬದಲಾವಣೆ


ಇದ್ದಿದ್ದು ನೀನು ಮಾತ್ರ ..
ಬದಲಾವಣೆ ಒಳ್ಳೆಯದೇ.... 
ನಿಧಾನವಾಗಿ ಬದಲಾವಣೆ ಆಗಿದ್ದರೆ ಪರವಾಗಿಲ್ಲ... 

ಹೀಗೆ ಆಗುತ್ತೆಂದು ಎಂದೂ ಊಹಿಸಿರಲಿಲ್ಲ... 
ಬದಲಾವಣೆ ಒಳ್ಳೆಯದೇ....
ಬದಲಾವಣೆ ಒಳ್ಳೆಯದೇ....

ಅವು ನೆನಪುಗಳು, 
ಬೇಡವೆಂದರೂ ಬಾರದೆ ಇರುವುದಿಲ್ಲ...  ಮಾಸಿ ಹೋಗಲು ಅವೇನು ಬಟ್ಟೆಯಲ್ಲ..
ಹಳೆಯ ಮಧುರ ನೆನಪುಗಳು....!!!

ಇದ್ದದ್ದು ನೀನು ಮಾತ್ರ 
ಇದ್ದದ್ದು ನೀನು ಮಾತ್ರ....!! 

ನಾಳೆ ಇಂದ ಯಾರನ್ನು ನೀ ಎಂದು ಭಾವಿಸಲಿ?
ಯಾರನ್ನು ನಿನ್ನ ಹೆಸರಿಂದ ಕರೆಯಲಿ..?
ಕಷ್ಟ..! 
ಆದರೂ , 
ಬದಲಾವಣೆ ಒಳ್ಳೆಯದೇ...  
ಬದಲಾವಣೆ ಒಳ್ಳೆಯದೇ... 
ನಿನಗೂ, ನಿನ್ನ ಮುಂದಿನ ಜೀವನಕ್ಕೂ ...!! 

No comments:

Post a Comment